[Q] ನಾವು ದಿನಪತ್ರಿಕೆಗಳಲ್ಲಿ ಕಚ್ಚಾ ತೈಲದ ಬ್ಯಾರಲ್ (crude oil barrel) ಗಳ ಬಗ್ಗೆ ಓದುತ್ತಿರುತ್ತೇವೆ. ಒಂದು ಬ್ಯಾರಲ್ (barrels) ಎಂದರೆ ಎಷ್ಟು ಲೀಟರ್ ಗೆ ಸಮ?
A. 160 Liters
B. 159 Liters
C. 360 Liters
D. 100 Liters
✅ ANSWER:
B. 159 Liters
[Q] ಆಭರಣಗಳ ತಯಾರಿಕೆಯಲ್ಲಿ ಚಿನ್ನದೊಂದಿಗೆ ಮಿಶ್ರ ಮಾಡುವ ಲೋಹ?
A. ತಾಮ್ರ / Copper
B. ಕಂಚು / Bronze
C. ತವರ / Tin
D. ಕಬ್ಬಿಣ / Iron
✅ ANSWER:
A. ತಾಮ್ರ / Copper
[Q] ಅಡುಗೆ ಸೋಡವನ್ನು (Baking soda) ಹೀಗೆಂದು ಕರೆಯುತ್ತಾರೆ?
A. ಸೋಡಿಯಂ ಕ್ಲೋರೈಡ್ / Sodium chloride
B. ಸೋಡಿಯಂ ಕಾರ್ಬೋನೇಟ್ / Sodium carbonate
C. ಸೋಡಿಯಂ ಬೈಕಾರ್ಬೋನೇಟ್ / Sodium Bicarbonate
D. ಮೇಲಿನ ಯಾವುದು ಅಲ್ಲ / None of the above
✅ ANSWER:
C. ಸೋಡಿಯಂ ಬೈಕಾರ್ಬೋನೇಟ್ / Sodium Bicarbonate